ಸಿಂಗಲ್ ಆಗಿರುವ ಹುಡುಗರಿಗೆ ಒಂದು ಚಿಂತೆ ಇದ್ದರೆ, ಮದುವೆ ಆದವರಿಗೆ ನೂರು ಚಿಂತೆ ಇರುತ್ತದೆ. ಅದಕ್ಕೆ ಏನೋ ಮದುವೆ ಅಂದರೆ ಹುಡುಗರು ಸ್ವಲ್ಪ ದೂರ ಇರುತ್ತಾರೆ. ಇನ್ನು ಹುಡುಗರು ಸಿಂಗಲ್ ಆಗಿದ್ದರೆ ಎಷ್ಟು ಅನುಕೂಲ ಇದೆ ಎನ್ನುವುದನ್ನು ಈಗ ನಟ ಧನಂಜಯ್ ಹೇಳಿದ್ದಾರೆ. <br /> <br /> <br />Actor Dhananjay answered Shiva Rajkumar's funny question in Star Suvarna's new show 'No1 yari with Shivanna' program.